Shit Coins and Solana, Beware There is a Huge DifferenceShit Coins and Solana, Beware There is a Huge Difference
Shiba Inu: Over 50M SHIB Burnt This Week Amid Shiba Inu Price Rally: A Detailed ReportShiba Inu: Over 50M SHIB Burnt This Week Amid Shiba Inu Price Rally: A Detailed Report
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆಯಾಗಿದೆ. ಬಹುತೇಕ ಕಡೆ ದೀಪಾವಳಿಯ ಮೊದಲ ದಿನವಾಗಿ ಇಂದು ಧನ್‌ತೇರಸ್‌ ಅನ್ನು ಆಚರಿಸುತ್ತಾರೆ. ಜೊತೆಗೆ ಚಿನ್ನ ಖರೀದಿಯನ್ನು ಮಾಡುತ್ತಾರೆ. ಖರೀದಿಯ ದಿನದಂತೆ ಚಿನ್ನದ ಒಂದು ಗ್ರಾಂ ಬೆಲೆಯಲ್ಲಿ ಬರೋಬ್ಬರಿ 45 ರಿಂದ 49 ರುಪಾಯಿ ಇಳಿಕೆಯಾಗಿದೆ.

ಇಂದು ನವೆಂಬರ್ 11 ಶನಿವಾರ ಚಿನ್ನದ ದರ ಹೀಗಿದೆ. ದೇಶದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 5,555 ರೂಪಾಯಿ ಇದೆ. 1 ಗ್ರಾಂ 24 ಕ್ಯಾರೆಟ್ ಚಿನ್ನ ಅಥವಾ 999 ಗೋಲ್ಡ್‌ ಬೆಲೆ 6,060 ರೂಪಾಯಿ ಇದೆ. ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 55,550 ಕ್ಕೆ ಇಳಿಕೆ ಆಗಿದೆ. 24 ಕ್ಯಾರೆಟ್ 10 ಗ್ರಾಂ ನ ಬೆಲೆ, 60,600 ಕ್ಕೆ ಇಳಿಕೆ ಆಗಿದೆ. ಶುಕ್ರವಾರದಿಂದ ಶನಿವಾರಕ್ಕೆ ಪ್ರತೀ 22 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 45 ರುಪಾಯಿ ಇಳಿಕೆ ಆಗಿದ್ದು, 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 49 ರುಪಾಯಿ ಇಳಿಕೆ ಆಗಿದೆ. Gold Rate today: ಚಿನ್ನದ ಬೆಲೆಯಲ್ಲಿ ಒಂದೇ ದಿನದಲ್ಲಿ ಭಾರೀ ಏರಿಕೆ: 10 ಗ್ರಾಂ ಚಿನ್ನದ ಬೆಲೆ ಈಗೆಷ್ಟಿದೆ ನೋಡಿ!

ಬೆಂಗಳೂರಲ್ಲಿ ಚಿನ್ನದ ದರ
ಇನ್ನು ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಲ್ಲಿಯೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,555 ರೂ ಇದ್ದು,10 ಗ್ರಾಂ ಬೆಲೆ 55,550 ರೂಪಾಯಿ ಇದೆ.ಬೆಂಗಳೂರಲ್ಲಿ ಬೆಳ್ಳಿಯ ದರ
ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೆ, ಇತ್ತ ಬೆಳ್ಳಿಯ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಬೆಂಗಳೂರಲ್ಲಿ ಬೆಳ್ಳಿಯ ದರ ಒಂದು ಗ್ರಾಂಗೆ 72.75 ರೂಪಾಯಿ ಇದ್ದು, 10 ಗ್ರಾಂ ಬೆಳ್ಳಿಯ ದರ 727.50 ರೂಪಾಯಿ ಇದೆ. ಕೆ.ಜಿ ಬೆಳ್ಳಿಯ ದರ 72,750 ರೂಪಾಯಿ ಇದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ವಿವರ ಹೀಗಿದೆ..

ನಗರಗಳು 22 ಕ್ಯಾರೆಟ್ 24 ಕ್ಯಾರೆಟ್
ಬೆಂಗಳೂರು 55,550 60,630
ಚೆನ್ನೈ 56,000 61,090
ಕೇರಳ 55,550 60,630
ದಿಲ್ಲಿ 55,700 60,750
ಹೈದರಾಬಾದ್ 55,550 60,630
ಕೋಲ್ಕತ್ತಾ 55,550 60,630
ಮಂಗಳೂರು 55,550 60,630
ಮುಂಬಯಿ 55,550 60,600
ಮೈಸೂರು 55,550 60,630

Gold Rate today: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ: ಸತತ ಇಳಿಕೆ ನಂತರ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ನೋಡಿ
ದೇಶದಲ್ಲಿ ಹಬ್ಬದ ಸೀಸನ್, ಜಾಗತಿಕ ಮಟ್ಟದ ಆರ್ಥಿಕತೆ, ಹಣದುಬ್ಬರದ ಅನಿಶ್ಚಿತತೆ, ನಿರುದ್ಯೋಗ, ಬಡ್ಡಿ ದರ ಏರಿಕೆ, ಡಾಲರ್ ಎದುರು ರುಪಾಯಿ ಕುಸಿತ ಮತ್ತು ಬ್ಯಾಂಕಿಂಗ್ ಬಿಕ್ಕಟ್ಟು ಎಲ್ಲವೂ ಪ್ರಭಾವ ಬೀರುತ್ತದೆ. ಅಕ್ಟೋಬರ್ ತಿಂಗಳಲ್ಲಿ ಭಾರೀ ಏರಿಕೆಯಾಗಿದ್ದ ಚಿನ್ನದ ಬೆಲೆ, ಸದ್ಯ ನವೆಂಬರ್‌ ತಿಂಗಳ ಆರಂಭದಲ್ಲಿ ಇಳಿಕೆಯ ಹಂತದಲ್ಲಿತ್ತು. ಈಗ ಹಬ್ಬದ ಸೀಸನ್ ಹಿನ್ನಲೆ ಮತ್ತೆ ಭರ್ಜರಿ ಇಳಿಕೆ ಆಗಿದೆ.ಅಲ್ಲದೆ ಅಂತರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಹಾಗೂ ಡಾಲರ್ ಎದುರು ಮೌಲ್ಯ ಆಧರಿಸಿ, ಆಯಾ ದಿನದ ಬಂಗಾರ ಹಾಗೂ ಬೆಳ್ಳಿಯ ಬೆಲೆಯು ನಿರ್ಧಾರ ಆಗುತ್ತದೆ. ಇಲ್ಲಿರುವ ಚಿನ್ನ-ಬೆಳ್ಳಿಯ ಬೆಲೆ ಜಿಎಸ್‌ಟಿ ಸೇರ್ಪಡೆ ಆಗಿಲ್ಲ. ಇಲ್ಲಿರುವ ಚಿನ್ನದ ದರ ಪಟ್ಟಿ ಜಿಎಸ್‌ಟಿ ಹೊರತುಪಡಿಸಿದ ಬೆಲೆಯಾಗಿದೆ. ಪ್ರತೀ ನಗರ ಹಾಗೂ ನೀವು ವಾಸಿಸುವ ನಗರದ ಆಯಾ ದಿನದ ಚಿನ್ನ ಮತ್ತು ಬೆಳ್ಳಿಗೆ ಎಷ್ಟು ಬೆಲೆ ಇದೆ ಎಂಬುದು ಇಲ್ಲಿ ಪ್ರತೀ ದಿನ ತಿಳಿದುಕೊಳ್ಳಬಹುದಾಗಿದೆ.


Source link

About the Author: Editorial team of BIPNs

Main team of content of bipns.com. Any type of content should be approved by us.

Share your opinion. And leave a reply within the comments from below.

All Crypto Coins here »